ಪ್ರಧಾನಮಂತ್ರಿ ಕೃಷಿ ನೀರಾವರಿ ಯೋಜನೆಯ ಅಡಿಯಲ್ಲಿ ಹಣಕಾಸಿನ ಮಂತ್ರಿ ಅರುಣಜೆಟ್ಲಿಯವರು 1500 ಕೋಟಿ ರುಪಾಯಿಯ ಚೆಕ್ನ್ನು ಕೇಂದ್ರೀಯ ಜಲಸಂಪನ್ಮೂಲ ಸಚಿವೆ ಉಮಾ ಭಾರತಿಯವರಿಗೆ ನಬಾರ್ಡ್ ಮೂಲಕ ನೀಡಲಾಗಿದೆ. ಈ ಮಹತ್ವಕಾಂಕ್ಷೆ ಯೋಜನೆಯ ಅಡಿಯಲ್ಲಿ ತಡೆಹಿಡಿಯಲಾದ 99 ಯೋಜನೆಗಳನ್ನು 80 ಸಾವಿರ ಕೋಟಿ ರುಪಾಯಿಯಲ್ಲಿ 2019 ರವರೆಗೆ ಮುಗಿಯಲಿದೆ. ಈ ಯೋಜನೆ ಅಡಿಯಲ್ಲಿ ಶೇ. 60 ರಷ್ಟು ಒಣಭೂಮಿ ಪೂರ್ಣಗೊಳ್ಳಲಿದೆ. 2.25 ಕೋಟಿ ಎಕರೆ ಪ್ರದೇಶ ಈ ಯೋಜನೆಯಲ್ಲಿ ನೀರಾವರಿ ಮಾಡಲಾಗುವುದು. 2016 ನೇ ಸಾಲಿನಲ್ಲಿ 20 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ.