ಮುಧೋಳ- ವಿಜಯವಾಣಿ ದಿನಪತ್ರಿಕೆಯಲ್ಲಿ ಬಸ್ ನಿಲ್ದಾಣ ಶಿಥಿಲಾವಸ್ಧೆಯ ಸುದ್ದಿ ತಿಳಿದು ಎಲ್ಲ
ನಾಯಕರು ಮತ್ತು ಅಧಿಕಾರಿಗಳು ನಿಲ್ದಾಣಕ್ಕೆ ಆಗಮಿಸಿ ಪರಿಶೀಲಿಸಿದರು. ನಾವೇನು ಕೇಳಿರಲಿಲ್ಲ
ಕಾಮಗಾರಿಯನ್ನು ಯಾವಾಗ ಪ್ರಾರಂಭ ಮಾಡ್ತೀರಿ ಎಂದು ನೀವೇ ಮುಂದಿನ ಹತ್ತು ದಿನಗಳಲ್ಲಿ
ಕಾಮಗಾರಿ ಪ್ರಾರಂಭ ಮಾಡ್ತೀವಿ ಅಂತ ಹೇಳಿದ್ರಿ ಮುಧೋಳ ಜನ ಕೂಡ ಖುಷಿ ಪಟ್ಟಿದ್ದರು ಆದರೆ ಆಮೇಲೆ ಎರಡು ತಿಂಗಳಾದರೂ ಇನ್ನು ಯಾವುದೇ
ಕಾಮಗಾರಿ ಪ್ರಾರಂಭಿಶೋ ಲಕ್ಷಣಗಳೂ ಕಾಣುತ್ತಿಲ್ಲ ದಯವಿಟ್ಟು ಸಂಬಂಧ ಪಟ್ಟ ನಾಯಕರು ಮತ್ತು
ಅಧಿಕಾರಿಗಳು ಗಮನ ಹರಿಸಿ
ತಾಲ್ಲೂಕಿನಲ್ಲಿ ಸಾಕಷ್ಟು ಪ್ರಭಾವಿ ರಾಜಕೀಯ ನಾಯಕರುಗಳು ಇದ್ದೀರಿ ಮನಸ್ಸು ಮಾಡಿದ್ರೆ ಯಾವುದು ಅಸಾಧ್ಯವಲ್ಲ

ಲೋಕಾಪುರ ಮತ್ತು ಜಮಖಂಡಿಯಲ್ಲಿ ಹೊಸ ಬಸ್ ನಿಲ್ದಾಣ ಶಂಖು ಸ್ಥಾಪನೆ ಆಯ್ತು ಆದ್ರೆ ಇವೆಳ್ಲದರಕ್ಕಿಂತ ಮೊದಲು ಭರವಸೆ ನೀಡಿದ್ದ ಮುಧೋಳ ಹೊಸ ಬಸ್ ನಿಲ್ದಾಣದ ಕಥೆ ಏನಾಯಿತು? ಎಲಿದ್ದೀರಾ? ಅಂದು ಆಶ್ವಾಸನೆ ಕೊಟ್ಟ ಪ್ರಜಾ ಸೇವಕರೆ(ರಾಜಕೀಯ ನಾಯಕರು ಮತ್ತು ಅಧಿಕಾರಿಗಳು) ಸ್ವಲ್ಪ ಇತ್ತ ಗಮನ ಹರಿಸಿ ಯಾಕಂದ್ರೆ ಮತ್ತೇ ಮಳೆಗಾಲ ಬಂತು ನಿಲ್ದಾಣದ ಅವಸ್ಥೆ ನೋಡಿದ್ರೆ ಯಾವಾಗ ಕುಸಿಯುತ್ತೋ ಅಂತ ಗೊತ್ತಿಲ್ಲ