We love hearing from our viewers sharing their interest in National Geographic! Our goal is always to reach as many people as possible about knowledge and exploration - the #NatGeo way!#NGCINKANNADA
— Nat Geo India (@NatGeoIndia) January 31, 2018
ಹೌದು ಇದು ಕನ್ನಡಿಗರಿಗೆ ಸಂದ ಜಯ ನಮ್ಮಮುಧೋಳ ಸೇರಿದಂತೆ ಅನೇಕ ಕನ್ನಡ ಫೇಸ್ಬುಕ್ ಮತ್ತು ಟ್ವಿಟ್ಟರ್ ಪೇಜ್ಗಳು ಸೇರಿ ನ್ಯಾಷನಲ್ ಜಿಯೋಗ್ರಾಫಿಕ್ ವಾಹಿನಿ ಕನ್ನಡದಲ್ಲಿ ಬರಬೇಕೆಂದು ಸಾಮಾಜಿಕ ಮಾಧ್ಯಮಗಳಲ್ಲಿ #NGCinKannada ಎಂಬ ಅಭಿಯಾನವನ್ನು ನೆನ್ನೆ ಆರಂಭಿಸಿದ್ದವು ಅಭೂತಪೂರ್ವ ಟ್ವಿಟ್ ಗಳ ಸುರಿಮಳೆಯೇ ಆಯಿತು ಮತ್ತು ನ್ಯಾಷನಲ್ ಜಿಯೋಗ್ರಾಫಿಕ್ ನ ಗಮನ ಸೆಳೆಯುವಲ್ಲಿ ನಮ್ಮ (ಕನ್ನಡಿಗರ ) ಕಾರ್ಯ ಯಶಸ್ವೀ ಆಯ್ತು ಯಾಕಂದ್ರೆ ಇದನ್ನು ಗಮನಿಸಿದ ನ್ಯಾಷನಲ್ ಜಿಯೋಗ್ರಾಫಿಕ್ ವಾಹಿನಿ ಅತಿ ಶೀಘ್ರದಲ್ಲಿ ತನ್ನ ಕಾರ್ಯಾರಂಭ ಮಾಡುವ ಭರವಸೆಯನ್ನು ನೀಡಿದೆ ಆದರೆ
ಈ ಯಶಸ್ಸಿಗೆ ಕಾರಣರಾಗಿ ಟ್ವಿಟ್ಟರ್ ನ ಈ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲ ಕನ್ನಡಿಗರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳು