ಮುಧೋಳ : ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ಹುದ್ದೆಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 164 ವಿವಿಧ ಹುದ್ದೆಗಳಿಗೆ ಫೆ.15ರಿಂದ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದೆ.
ಮಾ.13 ಅರ್ಜಿ ಸಲ್ಲಿಕೆಗೆ ಕೊನೇ ದಿನ. ಪರೀಕ್ಷೆ ಶುಲ್ಕ ಪಾವತಿಗೆ ಮಾ.14 ಕೊನೇ ದಿನ. ಪುರುಷ-110, ಮಹಿಳೆಯರು- 36, ಇನ್ ಸರ್ವೀಸ್ ಪುರುಷರು- 15, ಹೈದರಾಬಾದ್ ಕರ್ನಾಟಕ (ಪುರುಷ)-2, ಹೈದರಾಬಾದ್ ಕರ್ನಾಟಕ (ಮಹಿಳೆಯರು)-1 ಹುದ್ದೆ ಮೀಸಲಿರಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಪೊಲೀಸ್ ಇಲಾಖೆ ವೆಬ್ಸೈಟ್ www.ksp.gov.in ಸಂರ್ಪಸಿ.