ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನಲ್ಲಿ ಖಾಲಿ ಇರುವ 447 ಪುರುಷ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಮಾರ್ಚ್ 2018. ಸಂಸ್ಥೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಹುದ್ದೆ ಕಾನ್ಸ್ಟೇಬಲ್ ಖಾಲಿ ಹುದ್ದೆ 447 ಸೇವೆ ಸಲ್ಲಿಸಬೇಕಾದ ಸ್ಥಳ ಭಾರತದಾದ್ಯಂತ ವೇತನ ಶ್ರೇಣಿ 5200 ರಿಂದ 20200 ರೂ.ಗಳು. ವಿದ್ಯಾರ್ಹತೆ ಮೆಟ್ರಿಕ್ಯುಲೇಷನ್ ಅಥವ ತತ್ಸಮಾನ ಕೋರ್ಸ್‌ಗಳನ್ನು ಮಾನ್ಯತೆ ಪಡೆದ ಬೋರ್ಡ್‌ಗಳಿಂದ ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 19 ವಯೋಮಿತಿ 21 ರಿಂದ 27 ವರ್ಷ ( 19/3/2018ಕ್ಕೆ ಅನ್ವಯವಾಗುವಂತೆ) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ https://cisfrectt.in/index.php