ಮುಖಪುಟ ಬೆಳಗಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ ಮಾರ್ಚ್ 01, 2018 ರನ್ನ ಬೆಳಗಲಿ(ಮುಧೋಳ):ತಾಲೂಕಿನ ರನ್ನ ಬೆಳಗಲಿ ಪಟ್ಟಣ ಪಂಚಾಯತಿಯಲ್ಲಿ 2016-17 ನೆ ಸಾಲಿನ ಎಸ್ ಎಫ್ ಸಿ ಯೊಜನೆಯಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗು ಅಡುಗೆ ಅನಿಲ ಸಾಮಗ್ರಿಗಳನ್ನು ಮಾನ್ಯ ಶಾಸಕರಾದ ಗೊವಿ೦ದ ಕಾರಜೋಳ ಅವರ ಸಮ್ಮುಖದಲ್ಲಿ ವಿತರಿಸಲಾಯಿತು. Facebook Twitter