ಇತಿಹಾಸದ ಈ ದಿನ ಫೆಬ್ರವರಿ-16





ಘಟನೆಗಳು:


1659: ಬ್ರಿಟಿಷ್ ಬ್ಯಾಂಕ್ ಒಂದರಲ್ಲಿ ಚೆಕ್ ಬಳಕೆ


1874: ಅಮೆರಿಕದಲ್ಲಿ ಸಿಲ್ವರ್ ಡಾಲರ್ ಬಳಕೆ ಆರಂಭ


1861: ಕೆನಡಿಯನ್ ಪೆಸಿಫಿಕ್ ರೈಲ್ವೆ ಸ್ಥಾಪನೆ


1896: ರಿಚರ್ಡ್ ಫೆಲ್ಟನ್ ಔಟ್ ಕಾಲ್ಟ್ ಅವರ ಪ್ರಸಿದ್ಧ ಕಾಮಿಕ್ ಸರಣಿ ದಿ ಯೆಲ್ಲೋ ಕಿಡ್' ಮೊಟ್ಟಮೊದಲ ಬಾರಿಗೆ ಪ್ರಕಟ


1933: ಅಮೆರಿಕದಲ್ಲಿ ಪಾನನಿರೋದಕ್ಕೆ ಅಂತ್ಯ ತಂದ ಬ್ಲೈನ್ ಕಾಯದೆ


1937: ಅಮೆರಿಕದಲ್ಲಿ ನೈಲಾನ್ ಬಟ್ಟೆಗೆ ಪೇಟೆಂಟ್


1962: ಪಶ್ಚಿಮ ಜರ್ಮನಿ ಕರಾವಳಿ ತೀರದಲ್ಲಿ ಭಾರೀ ಪ್ರವಾಹ


1968: ಮೊಟ್ಟ ಮೊದಲ ತುರ್ತು ಟೆಲೆಫೋನ್ ಸೇವೆ ಆರಂಭ


1978: ಮೊಟ್ಟ ಮೊದಲ ಕಂಪ್ಯೂಟರ್ ಬುಲೆಟಿನ್ ಬೋರ್ಡ್ ಸೃಷ್ಟಿ


2006: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ


2009: ಕರ್ನಾಟಕ ಲಲಿತ ಅಕಾಡೆಮಿ ಪ್ರಶಸ್ತಿ ಪ್ರಕಟ


2009: ಕರಾಚಿ ಚಿತ್ರೋತ್ಸವದಲ್ಲಿ ನಂದಿತಾ ದಾಸ್ ಅವರ ಫಿರಾಕ್ ಚಿತ್ರಕ್ಕೆ ಪ್ರಶಸ್ತಿ



ಜನನ:


1543: ಜಪಾನಿನ ಪ್ರಸಿದ್ಧ ಚಿತ್ರಕಾರ ಕನೋ ಐಟೋಕು ಜನನ


1925: ಸಾಹಿತಿ, ವಿಮರ್ಶಕ ಪ್ರೊ. ಎಲ್. ಎಸ್. ಶೇಷಗಿರಿರಾವ್ ಜನನ


1977: ಚಲನಚಿತ್ರ ನಟ, ನಿರ್ಮಾಪಕ ಮತ್ತು ವಿತರಕ ದರ್ಶನ್ ತೂಗುದೀಪ ಜನನ



ನಿಧನ:


1834: ಲೈಫ್ ಬೋಟ್ ಸೃಷ್ಟಿಕರ್ತ ಬ್ರಿಟನ್ನಿನ ಲಯನೆಲ್ ಲ್ಯೂಕಿನ್ ನಿಧನ


1907: ನೊಬೆಲ್ ಪುರಸ್ಕೃತ ಜಿಯೋಸ್ಯೂ ಕಾರ್ಡುಸ್ಸಿ ನಿಧನ


1932: ನೊಬೆಲ್ ಶಾಂತಿ ಪುರಸ್ಕೃತ ಫರ್ಡಿನೆಂಡ್ ಬ್ಯೂಸನ್ ನಿಧನ


1944: ಭಾರತೀಯ ಚಲನಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ನಿಧನ


1956: ಭಾರತದ ಖಭೌತ ವಿಜ್ಞಾನಿ ಮೇಘನಾದ ಸಹಾ ನಿಧನ



ನವೀನ ಹಳೆಯದು