590:ಎರಡನೇ ಕೊಸ್ರೋಪರ್ಷಿಯಾದ ರಾಜನಾದ
1493:ಕ್ರಿಸ್ತೋಫರ್ ಕೊಲಂಬಸ್‘ನೀನಾ’ ಎಂಬ ಹಡಗಿನಲ್ಲಿ ಪಯಣಿಸುವಾಗಬರೆದ ಪತ್ರ
1870:ಅಮೆರಿಕದ ನ್ಯೂ ಜೆರ್ಸಿಯಲ್ಲಿ ಸ್ಟೀವನ್ಸ್ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾರಂಭ.
1879:ಅಮೆರಿಕದ ಸುಪ್ರೀಂಕೋರ್ಟಿನಲ್ಲಿ ಮಹಿಳಾಅಟಾರ್ನಿಗಳಿಗೆ ವಾದಿಸಲುಅವಕಾಶ
1903:ಮೊಟ್ಟ ಮೊದಲ ಬಾರಿಗೆ ‘ಟೆಡ್ಡಿ ಬೇರ್’ ಮಾರುಕಟ್ಟೆಗೆ
1922:ಹೇಗ್’ನಲ್ಲಿಖಾಯಂ ಅಂತಾರಾಷ್ಟ್ರೀಯನ್ಯಾಯಾಲಯದ ಮೊದಲ ಸಮಾವೇಶ ನಡೆಯಿತು.
1923:ಗ್ರೀಸ್ ದೇಶವುಗ್ರೆಗೋರಿಯನ್ ಕ್ಯಾಲೆಂಡರನ್ನುಜಾರಿಗೆ ತಂದ ಕೊನೆಯ ಯೂರೋಪ್ರಾಷ್ಟ್ರವಾಯಿತು
1933:ಮಿಯಾಮಿಯಲ್ಲಿ ಜಿಯುಸಿಪ್ಪೆಜಂಗಾರ ಎಂಬಾತಅಮೆರಿಕದ ಅಧಕ್ಷಫ್ರಾಂಕ್ಲಿನ್ ರೂಸ್ವೆಲ್ಟ್ಅವರನ್ನು ಹತ್ಯೆಮಾಡಲು ಯತ್ನಿಸಿದ
1942:ವಿಶ್ವ ಮಹಾಯುದ್ಧದಲ್ಲಿಜಪಾನ್ ದಾಳಿಗೆಸಿಂಗಪುರ್ ಪತನ
1946:ವಿಶ್ವದ ಪ್ರಥಮಸಾಮಾನ್ಯ ಉಪಯೋಗಿಗಣಕ ಯಂತ್ರವಾದ‘ENIAC’ ಔಪಚಾರಿಕವಾಗಿ ಬಿಡುಗಡೆಗೊಂಡಿತು
1949:ಕುಮರನ್ ಗುಹೆಗಳಲ್ಲಿಮೊದಲ ಏಳು ಡೆಡ್ ಸೀ ಸ್ಕ್ರೋಲ್ಸ್ ಪತ್ತೆ
1971:ಬ್ರಿಟಿಷ್ ಹಣವನ್ನುದಶಮಾಂಶ ರೂಪಕ್ಕೆತರುವ ಕೆಲಸವನ್ನುಪೂರ್ಣಗೊಳಿಸಲಾಯಿತು.
1972:ಸೌಂಡ್ ರೆಕಾರ್ಡಿಂಗ್ಗಳಿಗೆ ಪ್ರಥಮಬಾರಿಗೆ ಅಮೆರಿಕದಲ್ಲಿರಾಷ್ಟ್ರೀಯ ಕಾಪಿ ರೈಟ್ಸ್ ಸಂರಕ್ಷಣೆಒದಗಿಸಲಾಯಿತು.
2003:ಇರಾಕ್ ಯುದ್ಧದವಿರುದ್ಧ ವಿಶ್ವದಾದ್ಯಂತ600 ನಗರಗಳಲ್ಲಿನ 30 ಮಿಲಿಯನ್ಜನರ ಶಾಂತಿಯುತಪ್ರತಿಭಟನೆ
2012:ಕೊಮಾಯಗುವ ನಗರದಲ್ಲಿನಹೊಂಡುರಾನ್ ಸೆರೆಮನೆಯಲ್ಲಿಬೆಂಕಿ ಆಕಸ್ಮಿಕದಿಂದ360 ಸಾವು
1955:ಅಮೆರಿಕದಲ್ಲಿ ಕೆಲವುಅತ್ಯಂತ ಸುರಕ್ಷಿತಕಂಪ್ಯೂಟರುಗಳಲ್ಲಿನ ಭದ್ರತಾವ್ಯವಸ್ಥೆಯನ್ನು ಹಾಳುಗೆಡವಿದಕೆವಿನ್ ಮಿಟ್ನಿಕ್ಎಂಬಾತನಿಗೆ ಶಿಕ್ಷೆ
1978:ಲಾಸ್ ವೇಗಾಸಿನಲ್ಲಿನಡೆದ ಪಂದ್ಯದಲ್ಲಿಲಿಯೋನ್ ಸ್ಫಿಂಕ್ಸ್ಎದುರು ಸೋತು ತನ್ನ ಜಾಗತಿಕಬಾಕ್ಸಿಂಗ್ ಪ್ರಶಸ್ತಿಕಳೆದುಕೊಂಡ ಮಹಮ್ಮದ್ಅಲಿ
2009:5 ಮೀಟರ್ ಎತ್ತರಜಿಗಿಯುವ ಮೂಲಕ ವಿಶ್ವದಾಖಲೆ ಮಾಡಿದರಷ್ಯಾದ ಎಲೆನಾಇಸಿನ್ಬಾಯೇವಾ
2009:ವಿಶ್ವಭಾರತ ಸುಂದರಿಯಾದನಿಖಿತಾ ಶಾ ಮರ್ಹವಾ
ಜನನ:
1564:ಇಟಲಿಯ ಭೌತಶಾಸ್ತ್ರಜ್ಞ,ಗಣಿತಜ್ಙ, ಖಗೋಳಶಾಸ್ತ್ರಜ್ಙಮತ್ತು ತತ್ವಶಾಸ್ತ್ರಜ್ಞಗೆಲಿಲಿಯೋ ಗೆಲೆಲಿಜನನ
1845:ನೊಬೆಲ್ ಪುರಸ್ಕೃತಅಮೆರಿಕದ ನ್ಯಾಯವಾದಿಮತ್ತು ರಾಜಕಾರಣಿಎಲಿಹು ರೂಟ್ ಜನನ
1858:ಅಮೆರಿಕನ್ ಖಗೋಳ ತಜ್ಞ ವಿಲಿಯಂಹೆನ್ರಿ ಪಿಕರಿಂಗ್ಜನನ
1861:ನೊಬೆಲ್ ಪುರಸ್ಕೃತಭೌತವಿಜ್ಞಾನಿ ಚಾರ್ಲ್ಸ್ಎಡ್ವರ್ಡ್ ಗುಲ್ಲೌಮೆಜನನ
1873:ನೊಬೆಲ್ ಪುರಸ್ಕೃತಜೈವಿಕ ವಿಜ್ಞಾನಿಹ್ಯಾನ್ಸ್ ವಾನ್ ಯೂಲರ್ ಚೆಲ್ಪಿನ್ಜನನ
1915:ಪ್ರಸಿದ್ಧ ಚಲನಚಿತ್ರಸಾಹಿತಿ, ಗೀತ ರಚನಕಾರ ಸೋರಟ್ಅಶ್ವಥ್ ಜನನ
1929:ಸಾಹಿತಿ ಪ್ರಭುಶಂಕರಜನನ
1934:ನಾಟಕರಂಗದ ಮಾಸ್ಟರ್ಹಿರಣ್ಣಯ್ಯ ಜನನ
1934:ಪ್ಯಾಸ್ಕಲ್ ಪ್ರೊಗ್ರಾಮಿಂಗ್ಲ್ಯಾಂಗ್ವೇಜ್ ಸೃಷ್ಟಿಸಿದನಿಕಲೌಸ್ ವಿರ್ಥ್ಜನನ
1964:ಪ್ರಸಿದ್ಧ ಹಿಂದೀಚಿತ್ರ ನಿರ್ಮಾಪಕನಿರ್ದೇಶಕ ಅಶುತೋಷ್ಗೌರೀಕರ್ ಜನನ
ನಿಧನ:
1869:ಮಹಾನ್ ಕವಿ ಮಿರ್ಜಾ ಗಾಲಿಬ್ನಿಧನ
1959:ನೊಬೆಲ್ ಪುರಸ್ಕೃತಭೌತವಿಜ್ಞಾನಿ ಓವೆನ್ಸ್ವಿಲಿಯಂಸ್ ರಿಚರ್ಡ್ಸನ್ನಿಧನ
1988:ನೊಬೆಲ್ ಪುರಸ್ಕೃತಭೌತವಿಜ್ಞಾನಿ ರಿಚರ್ಡ್ಫೆಯ್ನ್ ಮ್ಯಾನ್
1999:ನೊಬೆಲ್ ಪುರಸ್ಕೃತಭೌತವಿಜ್ಞಾನಿ ಹಾಗೂ ಪರ್ವತಾರೋಹಿ ಹೆನ್ರಿವೇ ಕೆಂಡಾಲ್ನಿಧನ
2006:ತೈವಾನಿನ ಮಾಜಿ ಪ್ರಧಾನಿ, ಆ ದ್ವೀಪದ ಆರ್ಥಿಕವಿಸ್ತರಣಾ ಕಾರ್ಯಕ್ರಮಗಳರೂವಾರಿ ಸನ್ ಯುನ್-ಸುವಾನ್ನಿಧನ