ಅಂಡರ್ ೧೯ ವಿಶ್ವ ಕಪ್ ೨೦೧೮ ಫೈನಲ್ ಇಂಡಿಯಾ ಗೆಲವು



4ನೇ ಬಾರಿಗೆ ಅಂಡರ್ 19 ವಿಶ್ವಕಪ್ ಎತ್ತಿ ಹಿಡಿದ ಭಾರತ



ನ್ಯೂಜಿಲೆಂಡ್‌ನಲ್ಲಿ ಸಾಗಿದ ಅಂಡರ್ 19 ವಿಶ್ವಕಪ್ ವಿಜೇತ ಭಾರತೀಯ ಕಿರಿಯರ ತಂಡಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿನಂದಿಸಿದ್ದಾರೆ.ವಿರಾಟ್ ತಮ್ಮ ಸಂದೇಶದಲ್ಲಿ ಭಾರತದ ನಾಲ್ಕು ಟ್ವೆಂಟಿ-20 ವಿಶ್ವಕಪ್ ಗೆಲುವುಗಳನ್ನು ಉಲ್ಲೇಖಿಸಿದ್ದಾರೆ.ಅಲ್ಲದೆ ಹುಡುಗರು ಇನ್ನು ಸಾಕಷ್ಟು ದೂರ ಕ್ರಮಿಸಬೇಕಿದೆ ಎಂಬುದನ್ನು ಸಾರಿರುವ ಕೊಹ್ಲಿ, ವಿಜಯದ ಮೆಟ್ಟಿಲು ಕಲ್ಲು ಎಂಬಂತೆ ಈ ಗೆಲುವನ್ನು ಸ್ವೀಕರಿಸುವಂತೆಯೇ ಸಲಹೆ ಮಾಡಿದ್ದಾರೆ.



ಫೈನಲ್‌ನಲ್ಲಿ ಆಸೀಸ್ ವಿರುದ್ಧ ಎಂಟು ವಿಕೆಟುಗಳ ಅಂತರದ ಅಧಿಕಾರಯುತ ಗೆಲುವು

ನವೀನ ಹಳೆಯದು