ಬಂದಿದೆ ಹೊಸ....... ರೋಗ ಇಲ್ಲ ಪರಿಹಾರ


ಲಂಡನ್ : ಹೌದು ಅತೀ ಅಪಾಯಕಾರಿ ರೋಗ ಇದು ಈಗಾಗಲೇ ವಿಶ್ವದಾದ್ಯ್ದಂತ ಈ ರೋಗ ಹರಡಿದ್ದು ಬಹಳ ಅಪಾಯಕಾರಿಯಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ

ರೋಗದ ಬಗ್ಗೆ : ಇದೊಂದು ಮನೋರೋಗ ಆಗಿದ್ದು ಇದನ್ನು ಮೊಲೋಮಿಯ ಎಂದು ಕರೆಯುತ್ತಾರೆ. ಜನರನ್ನು ಇನ್ನಿಲ್ಲದ್ದಂತೆ ಕಾಡಿ ಮಾನಸಿಕ ಅಸ್ವಸ್ಥ್ಯ್ರನ್ನಾಗಿ ಮಾಡಿ ಸಮಾಜದಲ್ಲಿ ನಿಮ್ಮ ಮೇಲೆ ಇತರೆ ಜನರ ಕೆಟ್ಟ ಅಭಿಪ್ರಾಯ ಮೂಡಲು ಕಾರಣವಾಗಿರುತ್ತೆ.

ರೋಗದ ಲಕ್ಷಣ : ಈ ರೋಗಕ್ಕೆ ಒಳಗಾದವರು ಮಾನಸಿಕ ಖಿನ್ನತೆ ಅನುಭವಿಸಿತ್ತಿರುತ್ತಾರೆ ಸಾಮಾನ್ಯ ಜನರಂತೆ ವರ್ತಿಸುವದಿಲ್ಲ

ಉದಾಹರಣೆ : ಈ ರೋಗಕ್ಕೆ ಒಳಗಾದವರು ಎಲ್ಲಿ ಆದರು ಅಪಘಾತ ನಡೆದಾಗ ಅಪಘಾತಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸೊ ಬದಲು ಅಪಘಾತದ ವೀಡಿಯೊ ಮಾಡಿ ಎಲ್ಲರೊಂದಿಗೂ ಹಚ್ಚಿಕೊಂಡು ಖುಷಿ ಪಡೋ ಒಂದು ಅತೀ ಕೆಟ್ಟ ಮಾನಸಿಕ ಖಿನ್ನತೆ ರೋಗ ಅಂದರೆ ಕೆಟ್ಟದ್ದನ್ನು ವಿಡಿಯೋ ಹಂಚಿ ಖುಷಿ ಪಡೋ ರೋಗ ಇದು ಹೀಗೆ ಮುಂದುವರೆದರೆ ಆತ ಹುಚ್ಚ ಅಗೋ ಸಾಧ್ಯತೆ ಇದೆ ಎಂದು ವೈಧ್ಯರು ಹೇಳಿದ್ದರೆ 

ನೋಡಿ ವಿಚಾರ ಮಾಡಿ ಅಪಘಾತಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೆ ಸಮಾಜದಲ್ಲಿ ಹೆಸರು ಅಥವಾ ಅದರ ಬದಲಾಗಿ ವೀಡಿಯೊ ಮಾಡಿ ಹಂಚಿಕೊಂಡರೆ ನೀವೊಬ್ಬ ಮಾನಸಿಕ ರೋಗಿ ಅಥವಾ ಹುಚ್ಚ ನಂತೆ ಕಾಣುತ್ತಿರಿ

ಮೇಲಿನ ರೋಗದ ಬಗ್ಗೆ ನಂಬಿ ಬಿಟ್ರಾ,,,,,ಕ್ಸಮಿಸಿ ನಾವ ಮಾದಿದ್ದು  ಎಪ್ರಿಲ್ ಒಂದರ ತಮಾಷೆಗಾಗಿ,,,,,,,ಇಲ್ಲಿ ನಾವು ತಮಾಷೆ ಮಾಡಿದ್ರು ಸಾಮಾಜಿಕ ಕಳಕಳಿಯಿಂದ ಹೇಳಿದ್ದೇವೆ ಯಾಕಂದ್ರೆ ಇವತ್ತು ಅದೆಷ್ಟೋ ಯುವಕರು ಅಪಘಾತವಾದಾಗ ಅಥವಾ ಅಹಿತಕರ ಘಟನೆಗಳು ನಡೆದಾಗ ಅದನ್ನು ಮೊಬೈಲ್ನಲ್ಲಿ ವೀಡಿಯೊ ಮಾಡಿ ಹಂಚಿಕೊಂಡು ಖುಷಿ ಪಡುತ್ತಾರೆ ಹೊರತಾಗಿ ಅಪಘಾತವಾದ ವ್ಯಕ್ತಿ ಅಥವಾ ನೊಂದ ವ್ಯಕ್ತಿಯನ್ನು ಆಸ್ಪತ್ರೆಗೆಗೆ ಸೇರಿಸೊ ಬಗ್ಗೆ ಯಾರು ವಿಚಾರ ಮಾಡಲ್ಲ ಅನ್ನೋದು ದುಖಕರ ಸಂಗತಿ


ನವೀನ ಹಳೆಯದು