ಮುಖಪುಟ ಮುಧೋಳ: ಮುಧೋಳದಲ್ಲಿ ಬೇಸಿಗೆ ಸ್ಕೂಲ್ ಏಪ್ರಿಲ್ 16, 2018 ಮುಧೋಳ: ಬದುಕು ಮೌಲ್ಯ, ನೈತಿಕ ಶಿಕ್ಷಣ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ಯೋಗ ಕ್ಲಾಸ ಶ್ರೀ ಸಾಯಿ ಇಂಟರ್ ನ್ಯಾಶನಲ್ ಸ್ಕೂಲ್ ಸಾಯಿ ಮಂದಿರ ಹಿಂಬಾಗ ಇಂಗಳಗಿ ರಸ್ತೆ ಮುಧೋಳದಲ್ಲಿ ನಡೆಯುತ್ತಿದೆ.ಬೇಸಿಗೆಯಲ್ಲಿ ವಿದ್ಯಾರ್ಥಿಗಳು ಸದುಪಯೊಗ ಪಡಿಸಿಕೋಳ್ಳಬೇಕು ಸಲಹೆ ನೀಡಿದರು. Facebook Twitter