ಮುಖಪುಟ ಇಂದಿನಿಂದ ಖಜ್ಜಿದೋಣಿ ರೈಲ್ ಬಸ್ ಪ್ರಾರಂಭ ಜೂನ್ 16, 2018 ಮುಧೋಳ : ಬಾಗಲಕೋಟೆ ಮತ್ತು ಖಜ್ಜಿಡೋಣಿ ನಡುವೆ ಇತ್ತೀಚೆಗಷ್ಟೇ ರೈಲ್ವೆ ಪರೀಕ್ಷೆಯನ್ನು ನಡೆಸಲಾಗಿತ್ತು. ಇದು ಯಶಸ್ವಿಯಾದ ನಂತರ ಈಗ ಬಾಗಲಕೋಟೆ ಮತ್ತು ಖಜ್ಜಿಡೋಣಿ ನಡುವೆ ರೈಲ್ ಬಸ್ ನ್ನು ಪ್ರಾರಂಭಿಸಲಾಗುತ್ತಿದೆ. ಇಂದು ಬೆಳಿಗ್ಗೆ 11ಘಂಟೆಗೆ ಸಂಸದರಾದ ಗದ್ದಿಗೌಡ ಚಾಲನೆ ನೀಡಲಿದ್ದಾರೆ. Facebook Twitter