ರೈಲ್ ಟೆಲ್ ನೇಮಕಾತಿ 2019: 18 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ, ಜೂನ್ 20: 2019ನೇ ಸಾಲಿನ ನೇಮಕಾತಿಗಾಗಿ ರೈಲ್ ಟೆಲ್ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ರೈಲ್ ಟೆಲ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ನಲ್ಲಿ 18 ಹುದ್ದೆಗಳಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಜುಲೈ 12ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ ಹೆಸರು: RailTel Corporation of India Limited ಒಟ್ಟು ಹುದ್ದೆಗಳು: 18 ಹುದ್ದೆ ಹೆಸರು: ಮ್ಯಾಜೇಜರ್ ಉದ್ಯೋಗ ತಾಣ : ಭಾರತದೆಲ್ಲೆಡೆ ಕೊನೆ ದಿನಾಂಕ : ಜುಲೈ 12, 2019
ಸಂಸ್ಥೆ ಹೆಸರು: RailTel Corporation of India Limited
ಒಟ್ಟು ಹುದ್ದೆಗಳು: 18
ಹುದ್ದೆ ಹೆಸರು: ಮ್ಯಾಜೇಜರ್
ಉದ್ಯೋಗ ತಾಣ : ಭಾರತದೆಲ್ಲೆಡೆ
ಕೊನೆ ದಿನಾಂಕ : ಜುಲೈ 12, 2019
ವಿದ್ಯಾರ್ಹತೆ: ಪದವಿ, ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
RailTel recruitment 2019 apply for 18 Manager Vacancies
ವಯೋಮಿತಿ: ಗರಿಷ್ಠ 55 ವರ್ಷ
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕವಿಲ್ಲ
ನೇಮಕಾತಿ : ವಿದ್ಯಾರ್ಹತೆ, ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 12.07.2019.
ಅರ್ಜಿ ಸಲ್ಲಿಸುವುದು ಹೇಗೆ ?:
ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ತುಂಬಿದ ಅರ್ಜಿಯನ್ನು ನಿಗದಿತ ಮಾದರಿಯಲ್ಲಿ ಈ ಕೆಳಕಂಡ ವಿಳಾಸಕ್ಕೆ ಜುಲೈ 12ರೊಳಗೆ ಸಲ್ಲಿಸತಕ್ಕದ್ದು.
ವಿಳಾಸ:
Addi. General Manager/P&A,
RailTel Corporation of India Ltd.,
Plot No-143, Sector-44,
Gurugaon, Haryana


Notification & Application Form : https://www.railtelindia.com/images/careers/Deputation%20of%20Non-Gazetted%20Railway%20employees%20to%20RailTel%20Enterpr.pdf







ನವೀನ ಹಳೆಯದು