ಬಾಗಲಕೋಟೆ: ಹೊಸದಾಗಿ 57 ಕೋವಿಡ್ ಪ್ರಕರಣಗಳು ದೃಢ. ಸೋಂಕಿತರ ಸಂಖ್ಯೆ 1225 ಕ್ಕೆ ಏರಿಕೆ. ಕೋವಿಡ್‍ನಿಂದ ಮತ್ತೆ 186 ಜನ ಗುಣಮುಖ, ಬಿಡುಗಡೆ
ಇಲ್ಲಿಯವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 680 & ಸಕ್ರಿಯ ಪ್ರಕರಣಗಳು 509. ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾಧ್ಯಮ ಹೇಳಿಕೆ
ಹೊಸದಾಗಿ ದೃಢಪಟ್ಟ ಸೋಂಕಿತರ ಪೈಕಿ
- ಬಾಗಲಕೋಟೆ 20
- ಜಮಖಂಡಿ 13
- ಮುಧೋಳ 08
- ಬದಾಮಿ 08
- ಗುಳೇದಗುಡ್ಡ 02
- ಇಲಕಲ್ಲ 01
- ಬೀಳಗಿ 01
- ಹುನಗುಂದ 03
- ಇತರೆ ಜಿಲ್ಲೆ 01
ಒಟ್ಟು 57 ಪ್ರಕರಣ ಪತ್ತೆ
ಜಿಲ್ಲೆಯಿಂದ ಕಳುಹಿಸಲಾಗಿದ್ದ 811 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ.
- ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 1264.
- ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 23096.
- ಒಟ್ಟು ನೆಗಟಿವ್ ಪ್ರಕರಣ 20820
- ಪಾಜಿಟಿವ್ ಪ್ರಕರಣ 1225
- ಮೃತ ಪ್ರಕರಣ 39.
- ಕೋವಿಡ್‍ನಿಂದ ಗುಣಮುಖರಾದವರು 680.
- ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 509
- ಕಂಟೈನ್‍ಮೆಂಟ್ ಝೋನ್ 95
- ರಿಜೆಕ್ಟ ಆದ ಸ್ಯಾಂಪಲ್ 160
- 14 ದಿನಗಳ ಕ್ವಾರಂಟೈನ್‍ನಿಂದ ಬಿಡುಗಡೆ ಹೊಂದಿದವರು ಒಟ್ಟು 6296