ಮುಧೋಳ ತಾಲೂಕಿಗೆ ನೂತನ ವಸತಿ ನಿಲಯಗಳು ಮಂಜೂರು ನಿಮ್ಮೂರು ಇದೆಯಾ ಚೆಕ್ ಮಾಡಿ



ಮುಧೋಳ : ತಾಲೂಕಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಈ ಕೆಳಗಿನಂತೆ ವಸತಿ ನಿಲಯಗಳನ್ನು ಮಂಜೂರು ಮಾಡಿದೆ
ಮುಧೋಳ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ  ಹೊಸದಾಗಿ ಒಟ್ಟು 07 ವಸತಿ ನಿಲಯಗಳ ಕಟ್ಟಡ ನಿರ್ಮಾಣ ಮಾಡಲು ತಲಾ ರೂ.4.95 ಕೋಟಿ ಅನುದಾನ ಹಾಗೂ ಒಂದು ವಸತಿ ನಿಲಯಕ್ಕೆ ರೂ 6.50 ಕೋಟಿ ಅನುದಾನ ಮಂಜೂರು ಆಗಿದೆ

  1. ಮುಧೋಳ ನಗರದಲ್ಲಿ 04
  2. ಬೆಳಗಲಿ ಪಟ್ಟಣದಲ್ಲಿ 01
  3. ಲೋಕಾಪುರ ಪಟ್ಟಣದಲ್ಲಿ 01
  4. ಯಡಹಳ್ಳಿ ಗ್ರಾಮದಲ್ಲಿ 01
  5. ವಜ್ಜರಮಟ್ಟಿ ಗ್ರಾಮದಲ್ಲಿ 01
ನವೀನ ಹಳೆಯದು