ತಿಮ್ಮಾಪುರ: ಮುಧೋಳ ತಾಲೂಕಿನ ತಿಮ್ಮಾಪೂರದ ರನ್ನ ಸಹಕಾರಿ ಸಕ್ಕರೆ ಕಾರಖಾನೆಯ ಪ್ರಸಕ್ತ ಸಾಲಿನ ಹಂಗಾಮಿನ ಕಟ್ಟು ನುರಿಸುವದನ್ನು ದಿ. 14-2-2023 ರಂದು ಮಧ್ಯರಾತ್ರಿ 12 ಘಂಟೆಗೆ ಮುಕ್ತಾಯಗೊಳಿಸಲಾಗುವುದು. ಹಾಗು ನಂತರ ಬಂದ ಕಬ್ಬನ್ನು ತಗೆದುಕೊಳ್ಳುವುದಿಲ್ಲವೆಂದು ಕಾರಖಾನೆಯ ಆಡಳಿತ ಮನದಲಿ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ಮುಧೋಳ ನಿರಾಣಿ ಡಿಸ್ಟಲರಿ ಘಟಕದಲ್ಲಿ ಸ್ಫೋಟ ಕಾರ್ಮಿಕ ಸಾವು
ಕಬ್ಬು ಸೊರೈಸುವ ಕಟಾವುದಾರರು, ಸಾಗಾಣಿಕೆದಾರರು, ಇದನ್ನು ಗಮನಿಸಿ 14 ರೊಳಗೆ ಕಬ್ಬನ್ನು ಪೊರೈಸಲು ತಳೇವಾಡ ತಿಳಿಸಿದ್ದಾರೆ. ಕಬ್ಬು ಮೊರೈಸಿ ಸಹಕರಿಸಿದ ಎಲ್ಲ ರೈತ ಬಾಂಧವರಿಗೆ ಕಟಾವುದಾರರಿಗೆ, ಸಾಗಾಣಿಕೆದಾರರಿಗೆ, ಅಭಿನಂದಿಸಿದ ಅವರು, ಮುಂದೆ ಕೂಡ ಇದೆ ರೀತಿ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.