ಬಾಗಲಕೋಟೆ: ಟ್ರೇನ್ ಸಂಖ್ಯೆ : 06546 : ವಿಜಯಪುರ - ಯಶವಂತಪುರ ರೈಲಿನ ಸಮಯವನ್ನು ದಿನಾಂಕ 21.02.2023 ರಿಂದ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ: ಬಾಗಲಕೋಟೆಗೆ ಕಾರ್ಯಾಚರಿಸುವ ಈ ರೈಲುಗಳು ತಾತ್ಕಾಲಿಕ ರದ್ದು.
ಈ ಮೊದಲು ಬಾಗಲಕೋಟೆಗೆ ರಾತ್ರಿ 9-24ಕ್ಕೆ ಬಂದು ಬೆಳಿಗ್ಗೆ 11:15ಕ್ಕೆ ಯಶವಂತಪುರ ತಲುಪುತ್ತಿದ್ದ ಈ ರೈಲು, ಫೆ. 21 ರಿಂದ ಬಾಗಲಕೋಟೆಯಿಂದ ಸಂಜೆ 4-42ಕ್ಕೆ ಹೊರಟು, ಯಶವಂತಪುರಗೆ ಬೆಳಿಗ್ಗೆ 5.05ಕ್ಕೆ (ಬೆಂಗಳೂರು) ತಲುಪಲಿದೆ.
ಇದನ್ನೂ ಓದಿ: ಮುಧೋಳ ಬಸ್ ನಿಲ್ದಾಣದಿಂದ ಹೊರಡುವ ಬಸ್ಸುಗಳ ವೇಳಾಪಟ್ಟಿ
ಆದರೆ ಮರಳಿ ಯಶವಂತಪುರದಿಂದ ವಿಜಯಪುರಗೆ ಬರುವ ಮಾರ್ಗದ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಬಾಗಲಕೋಟೆ ಬಿಡುವ ಸಮಯ | ಯಶವಂತಪುರ ತಲುಪುವ ಸಮಯ |
---|---|
ಸಂಜೆ 4:42 | ಬೆಳಿಗ್ಗೆ 5:05 |
ಯಶವಂತಪುರ ಬಿಡುವ ಸಮಯ | ಬಾಗಲಕೋಟೆ ತಲುಪುವ ಸಮಯ |
ರಾತ್ರಿ 09:30 | ಬೆಳಿಗ್ಗೆ 9:18 |