ಬಾಗಲಕೋಟೆ: ಲೋಕೋಪಯೋಗಿ ಇಲಾಖೆ ವತಿಯಿ೦ದ ಫೆ.22ರ ಬೆಳಗ್ಗೆ 6 ರಿಂದ ಫೆ.24ರ ಬೆಳಗ್ಗೆ 6ರವರೆಗೆ ಒಟ್ಟು 2 ದಿನಗಳ ಕಾಲ ಸತತವಾಗಿ ನಡೆಯಲಿದೆ. ಗಣತಿ ಕಾರ್ಯದಲ್ಲಿ ಗಣತಿಗೆಂದು ತಾತ್ಕಾಲಿಕವಾಗಿ ರಸ್ತೆ ಬದಿಗಳಲ್ಲಿ ಗಣತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ರಸ್ತೆಗಳ ಮೇಲೆ ಸಂಚರಿಸುವ ಎಲ್ಲಾ ಚಾಲಕರ ಹಾಗೂ ಸಾರ್ವಜನಿಕರ ಸಹಕಾರ ಅವಶ್ಯ ವಿರುತ್ತದೆ ಎಂದು ಅಧೀಕ್ಷಕ ಇಂಜಿನೀಯರರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.