ಮುಧೋಳ : ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ರಾಜ್ಯ ಸರಕಾರ ನಡೆಸಿದ 3 ನೇ ರಾಜ್ಯ ಮಟ್ಟದ ಕುಸ್ತಿ ಹಬ್ಬದಲ್ಲಿ ರನ್ನ ನಾಡಿನ ಹೆಮ್ಮೆಯ ಕುಸ್ತಿಪಟುಗಳಿಗೆ 60 ಕೆ.ಜಿ.ವಿಭಾಗದಲ್ಲಿ ಆನಂದ ಕಲ್ಮೇಶ ಹನಗೋಜಿ ಹಾಗೂ ಬೆಳಗಾವಿಯ ರತನ ಮಠಪತಿ ಹಾಸ್ಟೇಲ್ ಅಖಾಡದ ವಿದ್ಯಾರ್ಥಿ 92 ಕೆ.ಜಿ.ವಿಭಾಗದಲ್ಲಿ ಕಿರಣಕುಮಾರ ಕಲ್ಮೇಶ ಹನಗೋಜಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳ್ಳಿಪದಕ ನೀಡಿ ಗೌರವಿಸಿದ್ದಾರೆ.