ಮುಧೋಳ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಎಸ್‌ಟಿ (ರಿ) ಹಳಿಯಾಳ ಹಾಗೂ ಜಿ.ಎಸ್. ಡಬ್ಲ್ಯೂ ಸ್ಟೀಲ್ ಲಿ, ಇವರ ಜಂಟಿ ಸಹಯೋಗದಲ್ಲಿ 18 ರಿಂದ 45 ವಯೋಮಿತಿ ಯುವಕರಿಗೆ 30 ದಿನಗಳ ಉಚಿತ ಜೆಸಿಬಿ ಆಪರೇಟರ ತರಬೇತಿ ನೀಡಲಾಗುತ್ತಿದೆ.
ಆಸಕ್ತರು ತಮ್ಮ ಪೂರ್ಣ ವಿವರಗಳೊಂದಿಗೆ ಏಪ್ರೀಲ್ 25 ರೊಳಗೆ ಕೆನರಾ ಬ್ಯಾಂಕ ದೇಶಪಾಂಡೆ ಆರ್‌ಸೆಟಿ (8) ವಿಸ್ತರಣಾ ಕೇಂದ್ರ ಹಸನಮಾಳ್. ದಾಂಡೇಲಿ-581325 ಇವರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊನಂ, 08284-298547, 9449782425, 9632143217ಗೆ ಸಂಪರ್ಕಿಸುವಂತೆ ಪಕಟಣೆ ತಿಳಿಸಿದೆ.