ಕಬ್ಬಿನ ಬಾಕಿ ಬಿಲ್ ಪಾವತಿಗೆ ರೈತರು ಪ್ರತಿಭಟನೆ


2022-23 ಸಾಲಿನ ಕಬ್ಬಿನ ಬಿಲ್‌ನ್ನು ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ನಿರಾಣಿ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡು ರೈತರನ್ನು ಸಾಲಗಾರರನ್ನಾಗಿ ಮಾಡುತ್ತಿವೆ. ಈ ಕೂಡಲೇ ಸರ್ಕಾರ ಘಟಪ್ರಭಾ ನದಿಯ ಎಡದಂಡೆ ಕಾಲುವೆಗೆ ನೀರು ಹರಿಸಬೇಕು ಹಾಗೂ ಕಬ್ಬಿನ ಬಾಕಿ ಹಣ ನೀಡಲು ಆಗ್ರಹಿಸಿ ಮಂಗಳವಾರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೆಳೆಗ್ಗೆ 10 ಗಂಟೆಗೆ ಹೋರಾಟ ಮಾಡಲಾಗುವುದು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಘಟಪ್ರಭಾ ನದಿಯ ಎಡದಂಡೆ ಕಾಲುವೆಗೆ ಸಮರ್ಪಕ ನೀರು ಹರಿಸದ ಕಾರಣ ಬೆಳಗಾವಿ ಜಿಲ್ಲೆಯ ಗಡಿಯನ್ನು ಕಾಲುವೆ ನೀರು ದಾಟುತ್ತಿಲ್ಲ. ಕಾಲುವೆ 2400 ಕ್ಯೂಸೆಕ್ ನೀರು ಹರಿಸಿದರೆ ಮಾತ್ರ ಕೊನೆಯತನಕ ಮುಟ್ಟಲು ಸಾಧ್ಯ ಈಗಾಗಲೇ ಧೂಪದಾಳದಿಂದ ಘಟಪ್ರಭಾ ನದಿಗೆ ನೀರು ಹರಿಸಲಾಗಿದೆ. ಆದರೆ ಕಾಲುವೆ ನಂಬಿ ಬದುಕುತ್ತಿರುವುವರು ತೀವ್ರ ಸಂಕ


ನವೀನ ಹಳೆಯದು